JEE ,NEET ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳ ಪರ ನಿಂತ Greta Thunberg | Oneindia Kannada

2020-08-26 1

JEE (Main) is scheduled to be held between September 1 and 6, while the JEE (Advanced) on September 27. The NEET will be held on September 13. Greta Thunberg also wants the exam to be postponed.

#GretaThunberg #Exams
ಇದೇ ಸೆಪ್ಟೆಂಬರ್‌ನಲ್ಲಿ JEE, NEET ಪರೀಕ್ಷೆಗಳು ನಡೆಸಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದೆ. ಮತ್ತೊಂದೆಡೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನ ಮುಂದೂಡಬೇಕೆಂಬ ಕೂಗು ಎದ್ದಿದೆ. ಈ ಕೂಗಿಗೆ ಇದೀಗ ಸ್ವಿಡನ್‌ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಧ್ವನಿಗೂಡಿಸಿದ್ದಾರೆ.